Popular posts from this blog
Assignment10
Sharanagouda sawarad ಪ್ರತಿಯೊಂದು ಮಗುವಿಗೆ ಮನೆಯೇ ಮೊದಲ ಪಾಠ ಶಾಲೆ ತಾಯಿಯೇ ಮೊದಲ ಗುರು ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಪೋಷಕರು ತಮ್ಮ ಉತ್ತಮ ಶಿಕ್ಷಣದ ಜೊತೆಗೆ ಸರಿ ಹಾಗೂ ತಪ್ಪಿನ ಬಗ್ಗೆ ಕಲಿಸಿಕೊಡುತ್ತಾರೆ ಹಾಗಾಗಿ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪೋಷಕರ ಪಾತ್ರ ಹಾಗೂ ಶಿಕ್ಷಕರ ಪಾತ್ರ ಮಹತ್ತರವಾದುದು. ಮಕ್ಕಳು ಮನೆಯಲ್ಲಿ ನಿರಂತರವಾಗಿ ಪೋಷಕರನ್ನು ನೋಡಿ ಹೆಚ್ಚು ಅನುಕರಣೆ ಮಾಡುತ್ತಾರೆ. ಮಕ್ಕಳ ಮನಸ್ಸಿನಲ್ಲಿ ಕಲಿಕೆಯ ಪೂರಕ ವಾತಾವರಣ ಕಲ್ಪಿಸುವುದರ ಜೊತೆಗೆ ಮಗುವಿನ ಕಲಿಕೆಯ ಬಗ್ಗೆ ಪೋಷಕರು ಪ್ರೇರೇಪಿಸ ಬೇಕಾಗುತ್ತದೆ. ಕೋವಿಡ್ -19 ತೀವ್ರವಾಗಿ ಹಬ್ಬುತ್ತಿರುವ ತುರ್ತು ಸಂದರ್ಭದಲ್ಲಿ ಮಗು ಕಲಿಯಲು ಪೋಷಕರು ಹಾಗೂ ಶಿಕ್ಷಕರು ತಂತ್ರಗಳನ್ನು ಗಳನ್ನು ಉಪಯೋಗಿಸುವುದರಿಂದ ಕಲಿಕೆಯಲ್ಲಿ ಉತ್ಕೃಷ್ಟ ಗಳಿಸಬಹುದಾಗಿದೆ. ಸಲಹೆ ಸೂಚನೆಗಳು .......💐💐💐💐💐💐💐 1.ಕೋವಿಡ್ -19 ರೋಗ ಸದ್ಯದ ಪರಿಸ್ಥಿತಿಯಲ್ಲಿ ನಿಯಂತ್ರಣಕ್ಕೆ ಬರುವ ಯಾವುದೇ ಸೂಚನೆಗಳು ಕಂಡು ಬಂದಿಲ್ಲ. WHO ವರದಿ ಪ್ರಕಾರ ರ...